tremble
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
tremble
- ತರಗುಟ್ಟು,ನಡುಗು,ತಡಬಡಿಸು,ತತ್ತರಿಸು,ತತ್ತರಂಗೊಳ್,ತತ್ತರಂಗೊಳು,ತತ್ತರಗೊಳು,ತತ್ತರಗೊಳ್ಳು,ಪೆಳ್ಪಳಿಸು,ಬೆಳ್ಪಳಿಸು,ಪೊಡರ್,ಪೊಡರು,ಅಗಿ,ಕೆತ್ತು,ಅದುರು,ಬಾರು,ಅಡಲು,ಒಣಕು,ತಳರು,ತಳರ್
- (ಭಯದಿಂದ)ನಡುಗು,ಕಂಪಿಸು,ಅದಿರು,ಥರಥರಿಸು,ಥರಗುಟ್ಟು, ಉಲುಕು, ಉಳ್ಕು, ಉಳುಕು, ಉಲ್ಕು