ವಿಷಯಕ್ಕೆ ಹೋಗು

ಪೊಡರು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಪೊಡರು

  1. ಬಾರು, ನಡುಗು
    ಹೇಡಿಗಳೆಲ್ಲ ಪೊಡರುತ್ತಿದ್ದರು; ಪೊಡರ‍್ಕೆ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಪೊಡರು

  1. ಪೊಡರುವ ಕಾಲು; ಪೊಡರ‍್ಪು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಪೊಡರು

  1. ನಡುಗು, ಕಂಪಿಸು
  2. ಕಾಣಿಸಿಕೊಳ್ಳು, ಗೋಚರಿಸು
  3. ಹೊಳೆ, ಪ್ರಕಾಶಿಸು
  4. ಎದುರಿಸು, ಪ್ರತಿಭಟಿಸು
  5. ಚಿಮ್ಮು, ಹೊಮ್ಮು
  6. ಹುಟ್ಟು, ಆವಿರ್ಭವಿಸು

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಪೊಡರು&oldid=181164" ಇಂದ ಪಡೆಯಲ್ಪಟ್ಟಿದೆ