ಅರ್ಜಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅರ್ಜಿ
- ವಿನಂತಿ ಪತ್ರ, ಬಿನ್ನಹ, ಅಹವಾಲು, ಲಿಖಿತ ಕೋರಿಕೆ
- ಅರಿಕೆಯೋಲೆ, ಅರಿಕೆಹಾಳೆ
- ರಾಯಸ
- ತಕರಾರು ಅರ್ಜಿ, appeal = ಕೆಳ ನ್ಯಾಯಾಲಯದ ತೀರ್ಪು ವಿರೋಧಿಸಿ ಸಲ್ಲಿಸಿದ ಮನವಿ
ಅನುವಾದ
[ಸಂಪಾದಿಸಿ]- English: application, en: application
- English: petition, en: petitionಅರ್ಜಿ
(ಪಾರ) ಅರಿಕೆಯ ಪತ್ರ