ವಿಷಯಕ್ಕೆ ಹೋಗು
stop
- ತಡೆಯುಲಿ
- ನಿಲುಗಡೆ,ತಡೆ,ಚಲನೆ ತಡೆಯುವುದು,ತರಬ
- (ಬಸ್ಸು, ರೈಲುಗಳು)ನಿಲ್ಲುವ ಸ್ಥಳ,ನಿಲ್ದಾಣ
- ಪೂರ್ಣವಿರಾಮ,ವಿರಾಮ ಚಿಹ್ನೆ
stop
- ತಡೆ,ತಡಸು,ತಡೆಗೊಳ್,ತಡೆಗೊಳಿಸು,ತಡವಿರ್,ತಡೆಹಾಕು,ಅಡ್ಡಿಮಾಡು,ಅಡ್ಡಿಪಡಿಸು,ನಿಲ್ಲು,ನಿಲ್ಲಿಸು,ನಿಲ್,ನಿಲು,ಮಾಂದು,ಮಾಣು,ಕಟ್ಟು,ತಳುಗು,ತರುಬು,ತಗೆ,ನಿಂತ,ನಿಂದ,ನಿತ್ತ,ನಿಲ್ತ,ನಿಲ್ದ,ನಿಂತು,ನಿಂದು,ನಿಲ್ತು,ಕೊಕ್ಕೆಹಾಕು,ಚಲಿಸದಿರು,ತಡೆಗೆಯ್,ಕೈನಿಲ್ಲು,ಕೈಕಟ್ಟಿಹೋಗು,ಕೈಸಾಗದಿರು,ನಿರೋಧಿಸು
- ನಿಷ್ಕ್ರಿಯವಾಗು,ನಿಷ್ಕ್ರಿಯವಾಗಿಸು
- ಕೊನೆಗಾಣಿಸು,ಮುಗಿಸು