ನಿಲ್ಲಿಸು
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ನಿಲ್ಲಿಸು
- _________________
- ಹಣ ಕೊಡದಿದ್ದರೆ ಹಾಲು ಕೊಡುವುದನ್ನು ನಿಲ್ಲಿಸಿಬಿಡಿ; ಆತ ಹೊಗೆಸೇದುವುದನ್ನು ನಿಲ್ಲಿಸಿದ್ದಾನೆ
ಅನುವಾದ[ಸಂಪಾದಿಸಿ]
- English:
ಕ್ರಿಯಾಪದ[ಸಂಪಾದಿಸಿ]
ನಿಲ್ಲಿಸು
- _________________
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ನಿಲ್ಲಿಸು
- _____________________
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ನಿಲ್ಲಿಸು
- ______________
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ನಿಲ್ಲಿಸು
- ಸ್ಥಾಪಿಸು,ಪ್ರತಿಷ್ಠೆಗೊಳಿಸು
- ನಡಿಗೆಯನ್ನು ತಡೆ,ಚಲಿಸದಂತೆ ಮಾಡು
- ಇಲ್ಲದಂತೆ ಮಾಡು,ಅಡಗಿಸು
- ನೆಲೆಗೊಳ್ಳುವಂತೆ ಮಾಡು,ಶಾಶ್ವತಗೊಳಿಸು
- ಕುಳಿತಲ್ಲಿಂದ ಮೇಲೇಳುವಂತೆ ಮಾಡು,ಎದ್ದು ನಿಲ್ಲುವಂತೆ ಮಾಡು
- (ಮಾತು ಕೆಲಸವನ್ನು)ತಡೆ,ಮುಂದುವರಿಯದಂತೆ ಮಾಡು
- ಬಿಡು,ತೊರೆ,ತ್ಯಜಿಸು
- ಉಳಿಸು,ಮಿಗಿಸು
- ______________
ಅನುವಾದ[ಸಂಪಾದಿಸಿ]
- English: , en: