speak
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]speak
- ಎನ್, ಎನು, ಎನ್ನು, ನುಡಿ, ಆಡು, ಉಲಿ, ಉಸಿರು, ಉಸಿರೆತ್ತು, ಪಲುಕು, ಸೊಲ್ಲು, ಒರೆ, ಹೇಳು
- ಮಾತನಾಡು, ಮಾತಾಡು, ಮಾತಾಡಿಸು, ಮಾತುದೋರು, ತುಟಿತೆರೆ, ತುಟಿದೆರೆ, ಬಾಯಿಬಿಡು, ಬಾಯಿಗರೆ, ಬಾಯ್ದೆಗೆ, ಬಾಯಿತೆಗೆ, ಬಾಯ್ದೆರೆ, ಬಾಯಿತೆರೆ, ಬಾಯೆತ್ತು, ಬಾಯ್ದೆಱೆ
- ಉಪನ್ಯಾಸ ಮಾಡು, ಭಾಷಣಮಾಡು, ಸಂಭಾಷಣೆ ಮಾಡು, ಉಸಿರ್, ಉಸುರು
- (ಮನಸ್ಸಿನ) (ಭಾವ ಯಾ ಅಭಿಪ್ರಾಯವನ್ನು) ತೋರ್ಪಡಿಸು, ವ್ಯಕ್ತಪಡಿಸು
- ವ್ಯಾಖ್ಯಾನ ಮಾಡು