ನುಡಿ

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನುಡಿ

 1. ಒಳನುಡಿ ; ಕನ್ನಡ ನುಡಿ ; ಆಡುನುಡಿ ; ನುಡಿಗಲಿಸು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನುಡಿ

 1. ಕೊಟ್ಟೆನೆಂದು ನುಡಿದವನು; ನುಡಿದಂತೆ ನಡೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನುಡಿ

 1. ನುಡಿಗಟ್ಟು; ನುಡಿತ; ನುಡಿಗುಂದು; ನುಡಿಗೆಡು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನುಡಿ

 1. __________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನುಡಿ

 1. ತಾಯಿನುಡಿ; ಆಡುನುಡಿ; ಒಳನುಡಿ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನುಡಿ

 1. ________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನುಡಿ

 1. ಮಾತು
  ಅವನ ನುಡಿಯನ್ನು ಕೇಳುವುದೇ ಒಂದು ಆನಂದ!
 2. ಭಾಷೆ
  ನಮ್ಮ ನುಡಿ ಕನ್ನಡ
 3. ಗಾದೆ, ನಾಣ್ಣುಡಿ
  ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನುಡಿಯಿದೆ
 4. ಆಣೆ, ವಚನ
  ಅವನು ಸುಳ್ಳುಹೇಳುವುದಿಲ್ಲವೆಂದು ನುಡಿ ಕೊಟ್ಟಿದ್ದಾನೆ
 5. ಪದ, ಸೊಲ್ಲು, ವಾಕ್ಯ
  ತನ್ನ ಹಿತ-ಮಿತ ನುಡಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾದನು.

ಅನುವಾದ[ಸಂಪಾದಿಸಿ]

 • English:

1. language, en:language 2. tongue, en:tongue 3. sentence, en:sentence 4. word, en:word 5. saying, en:saying 6. promise, en:promise

ಕ್ರಿಯಾಪದ[ಸಂಪಾದಿಸಿ]

ನುಡಿ

 1. ಮಾತಾಡು, ಮಾತನಾಡು, ಹೇಳು.
  ಒಳ್ಳೆಯದನ್ನು ನುಡಿ

ಅನುವಾದ[ಸಂಪಾದಿಸಿ]

 • English:

1. say, en:say 2. speak, en:speak 3. tell, en:tell

ನಂಟಿನ ಪದಗಳು[ಸಂಪಾದಿಸಿ]

 1. ನಾಣ್ಣುಡಿ
 2. ನುಡಿಗಟ್ಟು
 3. ನುಡಿವೆಣ್
 4. ನುಡಿವಳಿ
 5. ನುಡಿಗಬ್ಬ
"https://kn.wiktionary.org/w/index.php?title=ನುಡಿ&oldid=654933" ಇಂದ ಪಡೆಯಲ್ಪಟ್ಟಿದೆ