ಪಲುಕು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪಲುಕು

  1. ನುಡಿ,ಮಾತನಾಡು,ನುಡಿ,ಆಡು,ಉಲಿ,ಉಸಿರು,ಉಸಿರೆತ್ತು,ಸೊಲ್ಲು,ಒರೆ,ಹೇಳು
    ಒಳ್ಳೇ ಕೆಲಸಕ್ಕೆ ಹೊರಟಿರುವಾಗ ಏನಾದರೂ ಪಲುಕಬೇಡ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪಲುಕು

  1. (ಧ್ವನಿಯು)ಬಳುಕು,ಮಿಡಿ
  2. ಹಾಡು ಹೇಳು,ಗುಣುಗುಣಿಸು
  3. ಅಪಶಕುನವನ್ನು ನುಡಿ

ನಾಮಪದ[ಸಂಪಾದಿಸಿ]

ಪಲುಕು

  1. ಅಂತರಾರ್ಥ,ಕಲ್ಪನೆ
  2. (ಸಂಗೀತದಲ್ಲಿ)ಧ್ವನಿಯ ಬಳುಕು,ಧ್ವನಿಯ ಮಿಡಿತ
"https://kn.wiktionary.org/w/index.php?title=ಪಲುಕು&oldid=344709" ಇಂದ ಪಡೆಯಲ್ಪಟ್ಟಿದೆ