ವಿಷಯಕ್ಕೆ ಹೋಗು
side
- ಅಳ್ಳೆ, ಪರ, ಅಂಡೆ, ತಟ್ಟು, ಕೆಲ, ಹೊಡೆ, ಪುದಿ, ಮಗ್ಗಲು, ಬದಿ, ಪಾರ್ಶ್ವ, ಭಾಗ, ಪಕ್ಕ, ಪಕ್ಕು, ಪಕ್ಕೆ, ವಂಕ, ಬಂಕ, ಕೆಲ್ಲೆ
- (ದೇಹದ ಎಡಬಲ) ಭಾಗಗಳಲ್ಲಿ ಒಂದು
- (ಪರ್ವತದ, ರಸ್ತೆಯ) ಪಕ್ಕ
- (ತಂದೆ ಯಾ ತಾಯಿಯ) ಕಡೆ ವಂಶ, ಸಂತತಿ
- (ರಾಜಕೀಯ, ಯುದ್ಧ, ಕ್ರೀಡೆ ಮೊ.ವುಗಳ ಎರಡು ಪಕ್ಷಗಳಲ್ಲಿ) ಒಂದು ಪಕ್ಷ