ವಿಷಯಕ್ಕೆ ಹೋಗು

ಪಾರ್ಶ್ವ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪಾರ್ಶ್ವ

  1. ಭಾಗ, ಪಕ್ಕ, ಮಗ್ಗಲು
  2. ಕಣವೆ, ಕಮರಿ = ಪರ್ವತಪಾರ್ಶ್ವ (ಕಡಿದಾದ ಬೆಟ್ಟದ ಪಾರ್ಶ್ವ)

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪಾರ್ಶ್ವ

  1. ಪಕ್ಕ,ಮಗ್ಗುಲು
  2. ಎದೆಯ ಕೆಳಗಿನ ಎರಡು ಮಗ್ಗುಲು,ಪಕ್ಕೆ
  3. ಸಮೀಪ,ಹತ್ತಿರ
  4. ವಂಚನೆಯ ಉಪಾಯ,ಕುತಂತ್ರ
  5. ವಸ್ತುವಿನ ಮೇಲ್ಮೈ
  6. ಧಾರೆ,ಅಂಚು
    ______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಪಾರ್ಶ್ವ&oldid=678274" ಇಂದ ಪಡೆಯಲ್ಪಟ್ಟಿದೆ