ವಂಕ

ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ವಂಕ
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ವಂಕ
- ನೀರಿನ ಹರಿವು,ಪ್ರವಾಹ
- ಡೊಂಕು,ವಕ್ರ
- (ಕುದುರೆಯನ್ನು ಏರುವಾಗ ಮತ್ತು ಸವಾರಿ ಮಾಡುವಾಗ ಕಾಲನ್ನಿಡಲು ಜೀನಿಗೆ ಅಳವಡಿಸಿರುವ ಬಲೆ),ರಿಕಾಪು
- ಅಗಸೆ ಬಾಗಿಲು,ಹೆಬ್ಬಾಗಿಲು
- ದಾರಿ,ಮಾರ್ಗ
- _______________
ಅನುವಾದ[ಸಂಪಾದಿಸಿ]
- English: rivulet, en:rivulet
- ತೆಲುಗು:వంక(ವಂಕ)