ಕಾಣ್ಕೆ
ಗೋಚರ
ಕಾಣಿಕೆ, ಕೊಡುಗೆ, ಉಡುಗೊರೆ.
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಾಣ್ಕೆ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಾಣ್ಕೆ
- __________________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಾಣ್ಕೆ
- ಕಾಣ್ಕೆ ಮಾಡಿಸು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಾಣ್ಕೆ
- __________________
ಅನುವಾದ
[ಸಂಪಾದಿಸಿ]- English: presence, en:presence
ನಾಮಪದ
[ಸಂಪಾದಿಸಿ]ಕಾಣ್ಕೆ
- _________________
ಅನುವಾದ
[ಸಂಪಾದಿಸಿ]- English: presentation, en:presentation
ನಾಮಪದ
[ಸಂಪಾದಿಸಿ]ಕಾಣ್ಕೆ
- ಕಾಣ್ಕೆಸುರುಳಿ, ಕಾಣ್ಕೆತಟ್ಟೆ
ಅನುವಾದ
[ಸಂಪಾದಿಸಿ]ಕಾಣ್ಕೆ
ಗೆಳತೀ ನಾ ಬರೆವ ಸಾಲುಗಳು ನಿನಗಷ್ಟೇ ಮೀಸಲು ಎಂದೇ ಬರೆದೆ...
ಆದರದಕೆ ನಾನಾರ್ಥಗಳ ಬಗೆಯುತಿಹರು ಸಜ್ಜನ 'ನಿತ್ಯಂ ಪೊಸತಾಗಿ ಮರು ಹುಟ್ಟು ಪಡೆಯುತಿವೆ... ಅರ್ಥಗಳ ಸ್ಪುರಿಸುತಿವೆ...ಅಲ್ಲಿ
ನನ್ನ ಭಾವ.... ನನ್ನ ತಲ್ಲಣ... ಅವರಲ್ಲಿ ಉದಿಸೀತು......ಹೇಗೆ ಅವರ ಕಲ್ಲೆದೆಯ ತಾಕೀತು ಹೇಗೆ.... ಅವರ ಮನವ ಮುಸುಕೀತು ಹೇಗೆ..... ನಾ ಬಿಟ್ಟ ಆ ಶ್ವಾಸ ನಿನ್ನ ತಾಕಲಿಲ್ಲವೇಕೆ....?
ನನಗೇಕೋ ಬರೆದ ಸಾಲುಗಳ ಮೇಲೆ ಅದು ಸ್ಫುರಿಸುವ ಅರ್ಥಗಳ ಮೇಲಿಲ್ಲದ ಒಡೆತನ.... ಹಿಡಿಯ ಬಯಸಿ ಸೋತಿಹೆ ನಾ....
ಸಾಗುತಿವೆ ಅವು ಬರೆವ..... ನಡೆವ..... ನುಡಿವ...... ಮೂರು ದಾರಿಗಳಲಿ ನಡೆಯುತಿರುವ ಜನರ ನಡುವೆ.... ನೂರೆಂಟು ಜಾಡ್ಯಗಳ ಹಿಡಿದು ನೋವ ನುಂಗಿ ಭಾವಗಳ ಸಂಹರಿಸಿ ಅಭಿವ್ಯಕ್ತಿಗೆ ಸಂಕೋಲೆಯ ತೊಡಿಸಿ ಹೊತ್ತಿಗೆಗಾಗುವಷ್ಟು ನೆನಪ ಹೊತ್ತು......
ಅವುಗಳೆಲ್ಲ ನೀ ಕೊಟ್ಟ ಕಾಣ್ಕೆ.....
ರಚನೆ : ವಿಜಯಚಂದ್ರ