setting
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]setting
- ವಾತಾವರಣ,ಪರಿಸರ,ಹಿನ್ನೆಲೆ,ಸನ್ನಿವೇಶ,ಪರಿಸ್ಥಿತಿ,ಆವರಣ,ವ್ಯವಸ್ಥೆ
- (ಶೀತಕ ಯಂತ್ರದ)ನಿಯಂತ್ರಣದ ಸ್ಥಿತಿ
- ಘನೀಕರಣ
- ಅಸ್ತಮಾನ
- (ಆಭರಣದಲ್ಲಿ ರತ್ನವಿರಿಸುವ)ಕಟ್ಟಡ,ಕುಂದಣ
- ರಂಗಭೂಮಿಯ ದೃಶ್ಯ ಸಂಯೋಜನೆ,ರಂಗಸಜ್ಜು
- ಸಂಗೀತದ ಹಿನ್ನೆಲೆ,ಸಂಗೀತಕ್ರಮ,ಸ್ವರ ಜೋಡಣೆ