ಪರಿಸರ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪರಿಸರ
- ಸುತ್ತುಮುತ್ತಣ ಪ್ರದೇಶ,ನೆರೆಹೊರೆ,ಅಕ್ಕಪಕ್ಕ
- ______________
ಅನುವಾದ
[ಸಂಪಾದಿಸಿ]- English: vicinity, en: vicinity
- ತೆಲುಗು:పరిసరము(ಪರಿಸರಮು)
ನಾಮಪದ
[ಸಂಪಾದಿಸಿ]ಪರಿಸರ
- ಎಲ್ಲೆ,ಮೇರೆ
- ಇರವು,ಸ್ಥಿತಿ
- (ಸುತ್ತಲೂ ಇರುವ)ಸನ್ನಿವೇಶ,ಆವರಣ,ಪ್ರದೇಶ,ಜನ
- ಹತ್ತಿರ,ಸಾಮೀಪ್ಯ
- ಹರಹು,ವಿಸ್ತೀರ್ಣ
- ನಿಯಮ,ವಿಧಿ
- ಸಾವು,ಮರಣ
- ______________
ಅನುವಾದ
[ಸಂಪಾದಿಸಿ]- English: neighborhood, en: neighborhood
- ತೆಲುಗು:పరిసరము(ಪರಿಸರಮು)