set
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]set
ಕ್ರಿಯಾಪದ
[ಸಂಪಾದಿಸಿ]set
- ಕೆತ್ತು
- ಪಡು, ಕಂತು, ಮುಳುಗು
- ಕುಳ್ಳಿರಿಸು, ಗಟ್ಟಿಮಾಡು
- ಓರಣಗೊಳಿಸು, ಓರಣಂಗೊಳಿಸು, ಓರಣಿಸು
- ಇಡು, ಇರಿಸು, ನೆಡು, ಸ್ಥಾಪಿಸು, ನಿಲ್ಲಿಸು, ಹೂಡು
- (ಬೆಲೆ,ಕಾಲ) ನಿಗದಿಪಡಿಸು
- (ಒಂದು ಕಾರ್ಯವನ್ನು) ವಿಧಿಸು, ವಹಿಸು
- (ಆಭರಣಗಳಲ್ಲಿ ಹರಳುಗಳನ್ನು) ಕೂಡಿಸು, ಖಚಿತಗೊಳಿಸು
- (ಮುರಿದ ಮೂಳೆಯನ್ನು) ಜೋಡಿಸು
- ಗಟ್ಟಿಯಾಗು, ಘನೀಕರಿಸು, ಸ್ವಸ್ಥಾನದಲ್ಲಿರಿಸು
ಗುಣಪದ
[ಸಂಪಾದಿಸಿ]set