ವಿಷಯಕ್ಕೆ ಹೋಗು
save
- ಉಳಿದು, ಹೊರತು, ವಿನಾ, ಬಿಟ್ಟು
save
- ಕಾಪಾಡು, ರಕ್ಷಿಸು, ಪಾರುಮಾಡು, ಉಳಿಸು, ಬಚಾಯಿಸು, ಬಿಡಿಸು, ತಪ್ಪಿಸು, ಬದುಕಿಸು, ಬಾಳಿಸು, ಬಾೞಿಸು
- ಕೂಡಿಡು, ಮಿಗಿಸು, ಉಳಿತಾಯ ಮಾಡು
- (ಅಪವ್ಯಯ, ತೊಂದರೆ) ತಪ್ಪಿಸು, (ವೆಚ್ಚ) ಉಳಿಸು
- (ಗೋಲಿನೊಳಕ್ಕೆ ಹೋಗುತ್ತಿರುವ ಚೆಂಡನ್ನು) ತಡೆ
- (ಗಣಕಯಂತ್ರದ) ಕಾದಿರಿಸು