retreat
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]retreat
- ಹಿಮ್ಮೆಟ್ಟುವುದು, ಹಿಂದಕ್ಕೆ ಹೋಗುವುದು, ಹಿಂಜರಿತ, ಹಿಂಜರಿಕೆ, ಹೆರದೆಗಹ
- ಏಕಾಂತ ಸ್ಥಳ, ವಿವಿಕ್ತ ಸ್ಥಾನ, ಆಶ್ರಯಧಾಮ
- (ಉದ್ಯಮವನ್ನು) ಕೈಬಿಡುವುದು, ತ್ಯಜಿಸುವುದು
ಕ್ರಿಯಾಪದ
[ಸಂಪಾದಿಸಿ]retreat
- ಹಿಮ್ಮೆಟ್ಟು, ಪಿಂಗೊಳಿಸು, ಹಿಂದಕ್ಕೆ ಸರಿ, ನಿವರ್ತಿಸು, ಹಿಂದೆಗೆ, ಹಿಂಜರಿ, ಬೆಂಗುಡು, ಬೆನ್ನುಕೊಡು, ಬೆನ್ನಿಕ್ಕು, ಬೆನ್ನೀ, ಪಿಂತಡಿಯಿಡು, ಪಿಂದಡಿಯಿಡು, ಪಿಂದುಗಳೆ, ಹಿಂದುಗಳೆ, ಪೆರವೋಗು, ಪೆರಹೋಗು, ಪೊರಮಾರು, ಕೈಮುದುರು, ಕೈಕೊಕ್ಕರಿಸು
- ಬೆಂಗೊಡು, ಹಿಮ್ಮೆಟ್ಟು, ನುಸುಳು, ಮಸುಳು, ಹೆರಮೆಟ್ಟು, ಹೆರಹಿಂಗು, ಕಾಲ್ದೆಗೆ, ಪೆಡಸಾರು, ಹೆರತೊಲಗು, ಹೇಡೈಸು, ಹೆಡ್ಡೈಸು
- (ಉದ್ಯಮ,ಯೋಜನೆ) ಕೈಬಿಡು, ತೊರೆ, ತ್ಯಜಿಸು