ನುಸುಳು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ನುಸುಳು
ಅನುವಾದ
[ಸಂಪಾದಿಸಿ]- English: retreat, en: retreat
ಕ್ರಿಯಾಪದ
[ಸಂಪಾದಿಸಿ]ನುಸುಳು
- ಅಶ್ಟು ಚಿಕ್ಕ ತೂತಿನೊಳಗೆ ಅದು ನುಸುಳಿದ್ದು ಹೇಗೆ ?
ಅನುವಾದ
[ಸಂಪಾದಿಸಿ]- English: creep in, en:creep in
ಕ್ರಿಯಾಪದ
[ಸಂಪಾದಿಸಿ]ನುಸುಳು
- ಒಳನುಸುಳು
ಅನುವಾದ
[ಸಂಪಾದಿಸಿ]- English: infiltrate, en:infiltrate
ಕ್ರಿಯಾಪದ
[ಸಂಪಾದಿಸಿ]ನುಸುಳು
- (ಕಂಡಿಗಳಲ್ಲಿ)ಮೆತ್ತಗೆ ಒಳಸೇರು,ನುಸಿ,ತೂರು
ನಾಮಪದ
[ಸಂಪಾದಿಸಿ]ನುಸುಳು
- (ಇಕ್ಕಟ್ಟಾದ ಸಂದಿಯಲ್ಲಿ)ತೂರುವಿಕೆ,ನುಣುಚಿಕೊಳ್ಳುವಿಕೆ
- ಕಪಟ,ವಂಚನೆ,ಮೋಸ
- ತಪ್ಪಿಸಿಕೊಂಡು ಹೋಗುವುದು,ಜಾರಿಕೊಳ್ಳುವುದು
- (ಕತ್ತಿ ಕಾಳಗದ ಒಂದು ವರಸೆ)