ಅಡೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಡೆ

  1. ________________
    ಕಳ್ಳರನ್ನು ಇನ್ನೂ ಅಡೆಯಲಾಗಿಲ್ಲ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಡೆ

  1. ಅಡೆಕಟ್ಟು; ಅಡೆಪಟ್ಟಿ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಡೆ

  1. ಬಚ್ಚಲು ಅಡೆದುಕೊಂಡಿದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಡೆ

  1. ನೀರಡೆ, ಅಡೆಕಟ್ಟು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಡೆ

  1. ಅಡೆಕುಣಿ, ಅಡೆತಿಪ್ಪೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಡೆ

  1. ____________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಡೆ

  1. ತಂಬಿಗೆಯಲ್ಲಿ ಹಾಲನ್ನು ಅಡೆದು ತಂದಿದ್ದಾನೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಡೆ

  1. ಅಡೆಕುಣಿ - ಅಡೆಕುಣಿಯಲ್ಲಿ ಅಡೆ ತುಂಬಿದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಡೆ

  1. ಬೇಕಾದುದನ್ನು ಬೇಡದೆ ಅಡೆದಿದ್ದಾನೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಡೆ

ಅನುವಾದ[ಸಂಪಾದಿಸಿ]

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಅಡೆ

  1. _______________

ನುಡಿಮಾರ್ಪು[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಅಡೆ

  1. ಹತ್ತಿರ
    ____________

ಅನುವಾದ[ಸಂಪಾದಿಸಿ]

ಅಡೆ (ದೇ) ೧ ಬೆರಳಿನಿಂದ ಹೊಡೆ ೨ ಭರ್ತಿ ಮಾಡು ೩ ಮುಚ್ಚಿಹೋಗಿರು ೪ ಹೊಂದು ೫ ಒದಗುಅಡೆ (ದೇ) ೧ ಮಾವಿನಕಾಯಿ, ಬಾಳೆಕಾಯಿ ಇತ್ಯಾದಿಗಳನ್ನು ಶಾಖದಿಂದ ಮಾಗಿಸುವುದಕ್ಕಾಗಿ ಹುಲ್ಲಿನಲ್ಲಿ ಮುಚ್ಚಿಡುವುದು ೨ ಆಶ್ರಯ ೩ ಬಡಗಿ, ಕಮ್ಮಾರ ಮೊ.ವರು ಉಪಯೋಗಿಸುವ ಮರದ ಕೊರಡು ೪ ಸೆಗಣಿ ೫ ಅಕ್ಕಿ ಮತ್ತು ಎಲ್ಲ ಬೇಳೆಗಳನ್ನು ರುಬ್ಬಿ ಮಾಡುವ ಒಂದು ಬಗೆಯ ದೋಸೆ ೬ ಬಟ್ಟೆ ಯಾ ಕಂಬಳಿಯ ತುದಿಯಲ್ಲಿ ನೇಯದೆ ಬಿಟ್ಟಿರುವ ಬಿಡಿ ನೂಲೆಳೆಗಳು

"https://kn.wiktionary.org/w/index.php?title=ಅಡೆ&oldid=597879" ಇಂದ ಪಡೆಯಲ್ಪಟ್ಟಿದೆ