monitor
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]monitor
- ಎಚ್ಚರಿಕೆಗಾರ, ಮುನ್ನೆಚ್ಚರಿಕೆ ಕೊಡುವವನು, ಮುನ್ನೆಚ್ಚರಿಕೆಗಾರ
- ಹಿರೇಮಾಣಿ, ಮಾನೀಟರು, ತರಗತಿಯಲ್ಲಿ ಶಿಸ್ತು ನೋಡಿಕೊಳ್ಳುವ ಹಿರಿಯ ವಿದ್ಯಾರ್ಥಿ, ಮೇಲ್ಕಲಿಗ
- (ಭಾರಿ ಫಿರಂಗಿಗಳಿಂದ ಸಜ್ಜಿತವಾದ) ಸಮರನೌಕೆ, ರಕ್ಷಣಾನೌಕೆ
- (ಗಣಕಯಂತ್ರದ) ಪ್ರದರ್ಶಕ ಘಟಕ, ತೆರೆ, ಪರದೆ
ಕ್ರಿಯಾಪದ
[ಸಂಪಾದಿಸಿ]monitor
- (ರೇಡಿಯೋ, ಟೆಲಿವಿಷನ್ ಪ್ರಸಾರಗಳನ್ನು ಪರೀಕ್ಷಿಸುವುದು ಮೊ. ಉದ್ದೇಶಗಳಿಗಾಗಿ) ಕೇಳು, ಆಲಿಸು, ಪರಿವೀಕ್ಷಿಸು, ಲಕ್ಷ್ಯವಿಡು
- ಮೇಲ್ವಿಚಾರಣೆ ನೋಡಿಕೊ