ಕೇಳು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕೇಳು
- (ರೇಡಿಯೋ ಅಥವಾ ಟೆಲಿವಿಷನ್ ಪ್ರಸಾರಗಳನ್ನು ಪರೀಕ್ಷಿಸುವುದು ಮೊ. ಉದ್ದೇಶಗಳಿಗಾಗಿ) ಆಲಿಸು,ಪರಿವೀಕ್ಷಿಸು,ಲಕ್ಷ್ಯವಿಡು
- ಕಿವಿಗೊಡು
- ಪ್ರಶ್ನಿಸು
- ಯಾವುದನ್ನೋ ಹೊಂದಲಿಕ್ಕೆ ಪ್ರಶ್ನಿಸು
ಕ್ರಿಯಾರೂಪಗಳು
[ಸಂಪಾದಿಸಿ] "ಕೇಳು" ಎಂಬ ಕ್ರಿಯಾಪದದ ರೂಪಗಳು
ವರ್ತಮಾನ ನ್ಯೂನ | ಕೇಳುತ್ತ ಕೇಳುತ್ತಾ |
ಭೂತನ್ಯೂನ | ಕೇಳಿ | ನಿಷೇಧನ್ಯೂನ | ಕೇಳದೆ | ಮೊದಲನೆಯ ಭಾವರೂಪ | ಕೇಳಲು | ಪ್ರೇರಣಾರ್ಥಕ ರೂಪ | ಕೇಳಿಸು | ||
---|---|---|---|---|---|---|---|---|---|---|---|
ವರ್ತಮಾನ ಮತ್ತು ಭವಿಷ್ಯತ್ ಕೃದಂತ | ಕೇಳುವ | ಭೂತಕೃದಂತ | ಕೇಳಿದ | ನಿಷೇಧಕೃದಂತ | ಕೇಳದ | ಎರಡನೆಯ ಭಾವರೂಪ (ಸಂಪ್ರದಾನವಿಭಕ್ತಿಯ ಭಾವರೂಪ) | ಕೇಳಲಿಕ್ಕೆ | ಪಕ್ಷಾರ್ಥಕ ರೂಪ | ಕೇಳಿದರೆ | ||
ಪುರುಷ, ಲಿಂಗ, ಹಾಗೂ ವಚನ | ಏಕವಚನ | ಬಹುವಚನ | |||||||||
ಪ್ರಥಮ (ಪುಲ್ಲಿಂಗ) | ಪ್ರಥಮ (ಸ್ತ್ರೀಲಿಂಗ) | ಪ್ರಥಮ (ನಪುಂಸಕಲಿಂಗ) | ಮಧ್ಯಮ | ಉತ್ತಮ | ಪ್ರಥಮ (ಪುಲ್ಲಿಂಗ ಮತ್ತು ಸ್ತ್ರೀಲಿಂಗ) | ಪ್ರಥಮ (ನಪುಂಸಕಲಿಂಗ) | ಮಧ್ಯಮ | ಉತ್ತಮ | |||
ನಿಶ್ಚಯರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ವರ್ತಮಾನಕಾಲ | ಕೇಳುತ್ತಾನೆ | ಕೇಳುತ್ತಾಳೆ | ಕೇಳುತ್ತದೆ | ಕೇಳುತ್ತೀಯೆ ಕೇಳುತ್ತೀ |
ಕೇಳುತ್ತೇನೆ | ಕೇಳುತ್ತಾರೆ | ಕೇಳುತ್ತವೆ | ಕೇಳುತ್ತೀರಿ | ಕೇಳುತ್ತೇವೆ | ||
ಭೂತಕಾಲ | ಕೇಳಿದನು | ಕೇಳಿದಳು | ಕೇಳಿತು | ಕೇಳಿದೆ ಕೇಳಿದಿ |
ಕೇಳಿದೆನು | ಕೇಳಿದರು | ಕೇಳಿದುವು | ಕೇಳಿದಿರಿ | ಕೇಳಿದೆವು | ||
ಭವಿಷ್ಯತ್ಕಾಲ | ಕೇಳುವನು | ಕೇಳುವಳು | ಕೇಳುವುದು | ಕೇಳುವೆ ಕೇಳುವಿ |
ಕೇಳುವೆನು | ಕೇಳುವೆವು | ಕೇಳುವಿರಿ | ಕೇಳುವರು | ಕೇಳುವುವು | ||
ನಿಷೇಧರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ಕಾಲವಿಲ್ಲದದು | ಕೇಳನು | ಕೇಳಳು | ಕೇಳದು | ಕೇಳೆ | ಕೇಳೆನು | ಕೇಳರು | ಕೇಳವು | ಕೇಳರಿ | ಕೇಳೆವು | ||
ಸಂಭಾವನಾರ್ಥಕ ರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ಭವಿಷ್ಯತ್ಕಾಲ | ಕೇಳಿಯಾನು | ಕೇಳಿಯಾಳು | ಕೇಳೀತು | ಕೇಳೀಯೆ | ಕೇಳಿಯೇನು | ಕೇಳಿಯಾರು | ಕೇಳಿಯಾವು | ಕೇಳೀರಿ | ಕೇಳಿಯೇವು | ||
ವಿಧಿರೂಪ | ಅವನು | ಅವಳು | ಅದು | ನೀನು | ನಾನು | ಅವರು | ಅವು | ನೀವು | ನಾವು | ||
ಕೇಳಲಿ | ಕೇಳಲಿ | ಕೇಳಲಿ | ಕೇಳು | ಕೇಳುವೆ ಕೇಳಲಿ |
ಕೇಳಲಿ | ಕೇಳಲಿ | ಕೇಳಿರಿ | ಕೇಳುವಾ ಕೇಳುವ ಕೇಳೋಣ ಕೇಳಲಿ |
ಅನುವಾದ
[ಸಂಪಾದಿಸಿ]- English: