mate
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
mate
- ಜೊತೆಕೆಲಸಗಾರ,ಸಹೋದ್ಯೋಗಿ
- (ಪಕ್ಷಿ)ಸಂಗಾತಿ,ಜೋಡಿಯಲ್ಲೊಂದು
- (ದಾಂಪತ್ಯದಲ್ಲಿ)ಸರಿಯಾದ ಸಂಗಾತಿ,ಹೆಂಡತಿ ಯಾಗಂಡ
- ನೌಕಾಧಿಕಾರಿಯ ಕೆಳಗಿನ ಅಧಿಕಾರಿ
- ಕೆಳ,ಗಂಡ,ಹೆಂಡತಿ
ಕ್ರಿಯಾಪದ[ಸಂಪಾದಿಸಿ]
mate
- (ಗಂಡು ಹೆಣ್ಣು)ಕೂಡು,ಬೆರೆ,ಜೊತೆಯಾಗು
- ಮದುವೆಯಾಗು,ಮದುವೆ ಮಾಡು,ಮದುವೆ ಮಾಡಿಸು,ಮದುವೆ ಮಾಡಿಕೊ
- (ಒಬ್ಬನೊಡನೆ)ಜೊತೆಗೂಡು,ಸಂಗಮಾಡು,ಹೊಂದಿಕೆಯಾಗಿ ಸೇರಿರು
- (ಚದುರಂಗದಲ್ಲಿ)ಆಟಕಟ್ಟು