ವಿಷಯಕ್ಕೆ ಹೋಗು

ಗಂಡ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಗಂಡ

  1. ಪತಿ, ಮದುವೆಯಾದವ, ಇನಿಯ
  2. ಒಡೆಯ, ಗಂಡಸು, ನಾಥ, ರಮಣ
  3. ಶೂರ, ವೀರ
  4. ಕೆನ್ನೆ, ಕಪೋಲ
  5. ಕುರು, ಗುಳ್ಳೆ
  6. ಕುತ್ತು, ಆಪತ್ತು
  7. ಗ್ರಹಗಳ ಪ್ರಭಾವದಿಂದ ಉಂಟಾಗುವ ರೂಗರುಜಿನಗಳು
    _________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಗಂಡ

  1. ಇಪ್ಪತ್ತೇಳು ಯೋಗಗಳಲ್ಲಿ ಒಂದು
    __ಆರ್ಯ_____________

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಗಂಡ&oldid=672260" ಇಂದ ಪಡೆಯಲ್ಪಟ್ಟಿದೆ