ವಿಷಯಕ್ಕೆ ಹೋಗು
jump
- ಕುಪ್ಪಳಿಸು, ಕುಪ್ಪುಳಿಸು, ನೆಗೆ, ನೆಗೆತರ್, ಗುದಿ, ತುಳ್ಳು, ಊಂಕು, ಅವ್ವಳಿಸು, ಎಗರು, ಜಿಗಿ, ಪಾರ್, ಪಾರು, ಹಾರು, ಕುಂಜು, ಕಿಪ್ಪರಿ, ಒಗೆ, ತೆಬ್ಬು, ಎಗಚು, ಚೆಂಗು, ಚಂಗು, ಗುದಿಕು
- ಲಂಘಿಸು, ದಾಟು, ಕುಪ್ಪಿಸು
- (ಸಂಭ್ರಮ, ದುಗುಡ, ಆಘಾತದಿಂದ) ಬೆಚ್ಚಿಬೀಳು, ಹೌಹಾರು, ಚಕಿತಗೊಳ್ಳು
- (ಬೆಲೆ) ಇದ್ದಕ್ಕಿದ್ದಂತೆ ಏರಿಸು, ಹೆಚ್ಚಿಸು