ತುಳ್ಳು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತುಳ್ಳು

 1. ಹಾರು,ಲಂಘಿಸು,ನೆಗೆ,ದಾಟು,ಕುಪ್ಪಳಿಸು
 2. ಜಿಗಿ,ಎಗರು
 3. ಗುದಿ,ಕುಂಜು,ಕಿಪ್ಪರಿ,ಒಗೆ,ತೆಬ್ಬು
  ತುಳ್ಳಾಡಿ ತುಳ್ಳಾಡಿ ಮುಳ್ಳಿನ ಮೇಲೆ ಬಿದ್ದ
  _____________________

ಅನುವಾದ[ಸಂಪಾದಿಸಿ]

 • English:
 1. jump, en:jump
 2. frisk about, en:frisk about

ಕ್ರಿಯಾಪದ[ಸಂಪಾದಿಸಿ]

ತುಳ್ಳು

 1. ಮಗು ತುಳ್ಳಾಡುತ್ತಿದೆ

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ತುಳ್ಳು&oldid=186861" ಇಂದ ಪಡೆಯಲ್ಪಟ್ಟಿದೆ