ಆಗು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಆಗು
- ಉಂಟಾಗು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಆಗು
- ಘಟಿಸು
- ಹುಟ್ಟು, ಕಾಣು
- ನಡೆ, ಬರು, ಮಾಡು
- ಮುಗಿಯು
- ತಕ್ಕದ್ದು, ಹೊಂದುವಂತಹದ್ದು
- ವರ್ಷದಲ್ಲಿ ಹಲವು ಗ್ರಹಣಗಳು ಆಗುವುವು.
- ಮನೆಗೆ ಮಲ್ಲಿಗೆಯಾಗು.
- ನಾವು ಬಯಸಿದಂತೆ ಎಲ್ಲವೂ ಆಗದು.
- ತಡವಾಗಿ ಬಂದ ಕಾರಣ ಎಲ್ಲ ತಿನಿಸುಗಳೂ ಆಗಿಹೋಗಿದ್ದವು.
- ಈಗಿರುವ ಮನೆ ನಮಗೆ ಆಗಿಬರುತ್ತಿಲ್ಲ.
ಅನುವಾದ
[ಸಂಪಾದಿಸಿ]- English: happen, en: happen
- English: become, en:become
- English: finish, en:finish
- English: befall ,en: befall
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ
ಉಲ್ಲೇಖ
[ಸಂಪಾದಿಸಿ]- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು)
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ)