ಮರೆಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಮರೆಸು
- (ಭಾವನೆ,ಅನಿಸಿಕೆಯನ್ನು) ಕೊನೆಗಾಣಿಸು, ತೊಡೆದುಹಾಕು, ನಿರ್ಮೂಲ ಮಾಡು
- ________________
ಅನುವಾದ
[ಸಂಪಾದಿಸಿ]- English: extinguish, en: extinguish
ಕ್ರಿಯಾಪದ
[ಸಂಪಾದಿಸಿ]ಮರೆಸು
- ಆ ದೊಡ್ಡ ಕಟ್ಟಡ ನಿಮ್ಮ ಅಂದದ ಮನೆಯನ್ನು ಮರೆಸಿಬಿಟ್ಟಿದೆ
ಅನುವಾದ
[ಸಂಪಾದಿಸಿ]- English: overshadow, en:overshadow