ಕರುಬು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕರುಬು
- ನೋಯಿಸು,ಕೆರಳಿಸು,ಸೇಡು ತೀರಿಸಿಕೊಳ್ಳು,ದ್ವೇಷ ಸಾಧಿಸು,ಹೊಟ್ಟೆಕಿಚ್ಚು ಹೊಂದು,ರೋಷಗೊಳಿಸು,ಹಗೆಯೆಂದು ಭಾವಿಸು
- ___________________________
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕರುಬು
- ಕರುಬಿ ತೆಗಳುವವರು; ಕರುಬುತನ; ಕರುಬ - ಅವನಂತಹ ಕರುಬನನ್ನು ನಾನು ಇದುವರೆಗೆ ಕಂಡಿಲ್ಲ
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕರುಬು
- ನಿನ್ನ ಏಳಿಗೆಯನ್ನು ನೋಡಿ ಕರುಬುವವರಿದ್ದಾರೆ
ಅನುವಾದ
[ಸಂಪಾದಿಸಿ]- English: jealous (be), en:jealous (be)
ನಾಮಪದ
[ಸಂಪಾದಿಸಿ]ಕರುಬು
- ಕಱುಂಬು,ಕರುಂಬು,ಕಱುಪು,ಕಱುಪ್ಪು,ಕಱುಬು,ಕಱುಂಪು,ಕಱುಹು
- ಹೊಟ್ಟೆಕಿಚ್ಚು,ಅಸೂಯೆ,ಮತ್ಸರ
- ಹೊಟ್ಟೆಕಿಚ್ಚಿನವನು,ಮತ್ಸರವುಳ್ಳವನು
- ______________
ಅನುವಾದ
[ಸಂಪಾದಿಸಿ]- English: [[ ]], en: