due
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
due
- ನ್ಯಾಯವಾಗಿ ಸಲ್ಲಬೇಕಾದದ್ದು,ಸಂದಾಯವಾಗಬೇಕಾದದ್ದು
- ಕೊಡಬೇಕಾದ ಹಣ,ಮರುಪಾವತಿ ಮಾಡಬೇಕಾದ ಮೊಬಲಗು,ಬಾಕಿ
- (ಕಾನೂನಿನ ಪ್ರಕಾರ ಕೊಡಬೇಕಾದ)ಶುಲ್ಕ,ಕಡ,ತೆರಿಗೆ
ಗುಣಪದ[ಸಂಪಾದಿಸಿ]
due
- ತಕ್ಕ
- ನಿರ್ದಿಷ್ಟ ಕಾಲಕ್ಕೆ ತಲುಪುವ,ನಿರ್ದಿಷ್ಟ ಕಾಲಕ್ಕೆ ಆಗಮಿಸುವ
- ನಿಶ್ಚಯವಾಗಿರುವ,ಗೊತ್ತಾಗಿರುವ
- ಉಚಿತ,ಯೋಗ್ಯ,ತಕ್ಕುದಾದ
- ಬಾಕಿಯಾಗಿರುವ,ತೀರಿಸಬೇಕಾದ,ಕೊಡಬೇಕಾದ,ಸಲ್ಲತಕ್ಕ,ಸಂದಾಯ ಮಾಡಬೇಕಾದ
- (ಅದರ)ಪ್ರಯುಕ್ತ
- ನಿರೀಕ್ಷಿತವಾದ,ಸಲ್ಲಿಸಬೇಕಾದ
ಕ್ರಿಯಾವಿಶೇಷಣ[ಸಂಪಾದಿಸಿ]
due