ಶುಲ್ಕ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಶುಲ್ಕ
ಅನುವಾದ
[ಸಂಪಾದಿಸಿ]- English: charge, en: charge
ನಾಮಪದ
[ಸಂಪಾದಿಸಿ]ಶುಲ್ಕ
- ಸುಂಕ,ತೆರಿಗೆ
- ವಧುವಿಗೆ ಕೊಡುವ ಹಣ,ತೆರ
- ವೇಶ್ಯೆಗೆ ತೆರುವ ಹಣ,ಒತ್ತೆ
- ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಕೊಡಬೇಕಾದ ಹಣ,ಫೀಸು
- ದಳ್ಳಾಳಿಗೆ ಕೊಡುವ ಹಣ,ರುಸುಮು
- ಮುಂಗಡ ಹಣ,ಸಂಚಕಾರ
ಅನುವಾದ
[ಸಂಪಾದಿಸಿ]- English: [[]], en: