ನೆಟ್ಟಗೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ನೆಟ್ಟಗೆ

 1. ನೆಟ್ಟಗೆ ನಿಲ್ಲಿಸಿರುವ ಗೂಟ.

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ನೆಟ್ಟಗೆ

 1. ನೆಟ್ಟಗೆ ಹೋಗಿ ಬರಬೇಕು; ನೋಟ ನೆಟ್ಟಗಿರಬೇಕು

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ನೆಟ್ಟಗೆ

 1. _________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನೆಟ್ಟಗೆ

 1. ನೆಟ್ಟಗೆ ಎಳೆದ ಗೆರೆ

ಅನುವಾದ[ಸಂಪಾದಿಸಿ]

ಅವ್ಯಯ[ಸಂಪಾದಿಸಿ]

ನೆಟ್ಟಗೆ

 1. ನೇರವಾಗಿ,ನೀಳವಾಗಿ
 2. ಅಣಿಯಾಗಿ,ಸುವ್ಯವಸ್ಥಿತವಾಗಿ
 3. ಚೆನ್ನಾಗಿ,ಅಂದವಾಗಿ
 4. ಸರಿಯಾಗಿ,ಸಮರ್ಪಕವಾಗಿ
 5. ಸ್ಪಷ್ಟವಾಗಿ,ಸ್ಫುಟವಾಗಿ
 6. ಪೂರ್ಣವಾಗಿ
 7. ತಕ್ಷಣ,ಕೂಡಲೆ
 8. ಸರಳವಾಗಿ,ಋಜುಮಾರ್ಗದಲ್ಲಿ

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ನೆಟ್ಟಗೆ&oldid=188969" ಇಂದ ಪಡೆಯಲ್ಪಟ್ಟಿದೆ