ವಿಷಯಕ್ಕೆ ಹೋಗು
dry
- ತಾರು, ಬರೆ, ಬಱೆ, ಅರು, ಅಂಬು, ಅದುರು, ಅರಕೆಗೊಳ್, ಒಣಗಿಕ್ಕು, ಒಣಗು, ಒಣಗಿಲು, ಗಾರುಗೆಡು, ಗಾರುಗಿಡು, ಗಾರುಂಗೆಡು, ಎಡೆಯಾರು, ಈಂಚುವೋಗು, ಇಂಚೆವೋಗು, ಈಚುವೋಗು, ಕಟ್ಟೆಹಾಯ್, ಕಟ್ಟೆಹೋಗು, ತಟ್ಟಾರು, ತಟ್ಟಾರಿಸು, ಒಣಗಿಸು, ಬಿಸಿಲಿಗೆ ಹರವು
- ಬತ್ತಿಸು, ಇಂಗಿಸು, ಆಱಿಸು
dry
- ಒಣ, ತಾರಡಿ, ಗಾರು, ತರಗು, ತರಳು, ಬರಲು, ಇಂಗಲು, ಕೀಚು, ಬಱಲು, ಬರ್ಲು, ಬರ‍್ಲು
- ಶುಷ್ಕ, ಬರಡು, ಆಱ್, ಆಱು, ಈಂಚು, ಈಚು,
- ತೇವವಿಲ್ಲದ, ಪಸೆಯಿಲ್ಲದ, ಮಳೆಯಿಲ್ಲದ, ನೀರಿಲ್ಲದ, ಬತ್ತಿದ
- ಬಾಯಾರಿದ, ದಾಹದ
- ಭಾವರಹಿತ, ಭಾವವಿಕಾರ ರಹಿತ
- ನೀರಸ, ಸ್ವಾರಸ್ಯವಿಲ್ಲದ, ನಿಸ್ಸಾರ, ಸಪ್ಪೆ
- ಮದ್ಯಪಾನವಿಲ್ಲದ, ಪಾನನಿರೋಧವಿರುವ
- (ಮದ್ಯದ) ಸಿಹಿ ಕಳೆದ