ಆಱು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಆಱು

  1. ಆಱ್

ನುಡಿಮಾರ್ಪು[ಸಂಪಾದಿಸಿ]

  1. ಸಮರ್ಥನಾಗು
  2. ೨: ಸಮರ್ಥನಾಗು ಉದಾಹರಣೆ: ನಾನು ಈ ಕೆಲಸವನ್ನು ಮಾಡಲಾಱೆನು.
  3. ೩: ೬ಱ ಸಂಖ್ಯಾವಾಚಿ ಪದ ಅಱುವರ್=ಆಱು ಮಂದಿ, ಅಱುವತ್ತು=೬೦ ಅಱುನೂಱು= ೬೦೦ ಅಱುಸಾಸಿರ=೬೦೦೦

ನುಡಿದುದನಱಿದಾರಯಲುಮಾರ್ಪರಾ ನಾಡವರ್ಗಳ್: ಬೇಱೆಯವರು ನುಡಿದುದನ್ನು ತಿಳಿದು ವಿಚಾರಿಸಬಲ್ಲರು (ವಿಚಾರಿಸಲು ಸಮರ್ಥರು) (ಕನ್ನಡ) ನಾಡವರುಗಳು (ನಾಡಿನ ಜನ) (ಕವಿರಾಜಮಾರ್ಗ)

"https://kn.wiktionary.org/w/index.php?title=ಆಱು&oldid=659243" ಇಂದ ಪಡೆಯಲ್ಪಟ್ಟಿದೆ