ವಿಷಯಕ್ಕೆ ಹೋಗು

ಬತ್ತಿಸು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬತ್ತಿಸು

  1. ಹೀರಿಬಿಡು,ಜೀವರಸವನ್ನು ಒಣಗಿಸು,ನಿಸ್ಸಾರಗೊಳಿಸು,ನಿರ್ವೀರ್ಯ ಮಾಡು,ನಿಸ್ಸತ್ವಗೊಳಿಸು,ದುರ್ಬಲಗೊಳಿಸು
    _____________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬತ್ತಿಸು

  1. ಹಾಲು ಬತ್ತಿಸಿ ಪಡೆದ ಹಾಲಿನ ಹುಡಿ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಬತ್ತಿಸು

  1. ಒಣಗಿಸು
  2. ಆರಿಸು,ನಂದಿಸು
  3. ಇಂಗಿಸು
  4. ಅಡಗಿಸು

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಬತ್ತಿಸು&oldid=165934" ಇಂದ ಪಡೆಯಲ್ಪಟ್ಟಿದೆ