ಸಾರ್ಚು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಸಾರ್ಚು
- ಹತ್ತಿರಕ್ಕೆ ಬರು,ಸಮೀಪಿಸು
- ಹೋಗು,ತೆರಳು
- ಬಂದು ಸೇರು,ತಲುಪು
- ಮುಟ್ಟು,ಸೋಕು
- ತಲುಪಿಸು,ಸೇರಿಸು
- ತಾಗಿಸು,ಸೋಕಿಸು
- ಚಾಚು,ನೀಡು
- ಧರಿಸು,ತೊಡು
- ಧರಿಸುವಂತೆ ಮಾಡು,ತೊಡಿಸು
- (ಒರಗಿಸಿ)ಇಡು,ಹತ್ತಿರದಲ್ಲಿ ಇರಿಸು
- ಹತ್ತಿರಕ್ಕೆ ತರು,ಸಮೀಪಕ್ಕೆ ತೆಗೆದುಕೊಂಡು ಬರು
- ಕೊಡು,ಒಪ್ಪಿಸು
- ಪಕ್ಕಕ್ಕೆ ತಳ್ಳು,ಸರಿಸು
- ಸರಿಪಡಿಸು,ತಿದ್ದು
- ಆವರಣವನ್ನಾಗಿ ಮಾಡಿಕೊಳ್ಳು,ಮರೆಮಾಡಿಕೊಳ್ಳು
- ಸಿದ್ಧಪಡಿಸು,ಅಣಿಗೊಳಿಸು
- (ಬಿಲ್ಲಿಗೆ)ಬಾಣವನ್ನು ತೊಡು,ಬಾಣವನ್ನು ಹೂಡು
- ಕೂಡಿಸು,ಸೇರಿಸು
- ಒಡ್ಡು ಮಾಡು,ಈಡು ಮಾಡು
- ತಾಕು,ಎದುರಾಗು,ಪ್ರತಿಭಟಿಸು
- ಒದಗು,ಸಂಭವಿಸು
- ಉಂಟುಮಾಡು,ಒದಗಿಸು
- ಹರಡು,ಹಾಸು
- ಹಬ್ಬು,ವ್ಯಾಪಿಸು
- ಸೂಚಿಸು,ಪ್ರಕಟಪಡಿಸು
- ಎಳೆ,ಜಗ್ಗು
ಅನುವಾದ
[ಸಂಪಾದಿಸಿ]- English: [[]], en: