ಶ್ರೀ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಶ್ರೀ
- ಸಿರಿ,ಸಂಪತ್ತು,ಐಶ್ವರ್ಯ
- ಅಭಿವೃದ್ಧಿ,ಏಳಿಗೆ
- ಲಕ್ಷ್ಮಿ,ಸಿರಿಯ ಅಧಿದೇವತೆ
- ಗೌರವಸೂಚಕವಾಗಿ (ದೇವರು, ವ್ಯಕ್ತಿ, ಪವಿತ್ರ ಗ್ರಂಥ ಮೊ.) ಹೆಸರುಗಳ ಹಿಂದೆ ಸೇರುವ ಪದ
- ಮಂಗಳಕರವಾದುದು
- ಚಂದ್ರನ ಹದಿನಾರು ಕಲೆಗಳಲ್ಲಿ ಒಂದು
- ಐಶ್ವರ್ಯ,ಸಿರಿ,ಲಕ್ಷ್ಮಿ,ಏಳಿಗೆ,ಅಭ್ಯುದಯ,ಹಿರಿಮೆ,ಔನ್ನತ್ಯ,ಕೀರ್ತಿ,ಪ್ರಸಿದ್ಧಿ
- ಚೆಲುವು,ಕಾಂತಿ,ಸೊಗಸು,ಅಲಂಕಾರ,ಶೃಂಗಾರ
- ಒಳ್ಳಿತು,ಜ್ಞಾನಾದಿ ಸಂಪತ್ತು
- ವಿಷ,ನಂಜು
- ______________
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ಶ್ರೀ
- ಲಕ್ಷ್ಮೀ,ಪದ್ಮಾಲಯಾ,ಪದ್ಮಾ,ಕಮಲಾ,ಹರಿಪ್ರಿಯಾ,ಇಂದಿರಾ,ಲೋಕಮಾತಾ,ಮಾ,ರಮಾ,ಮಂಗಳದೇವತಾ,ಭಾರ್ಗವೀ,ಲೋಕಜನನೀ,ಕ್ಷೀರಸಾಗರಕನ್ಯಕಾ, (ಈ ೧೪ ಲಕ್ಷ್ಮೀದೇವಿಯ ಹೆಸರುಗಳು)
- ______________
ಅನುವಾದ
[ಸಂಪಾದಿಸಿ]- English: [[ ]], en: