ವಿಷಯಕ್ಕೆ ಹೋಗು

ನಂಜು

ವಿಕ್ಷನರಿದಿಂದ

ಉಚ್ಛಾರಣೆ

ಧ್ವನಿ ಕಡತ

ನಾಮಪದ

ನಂಜು

  1. ವಿಷ .ಪುರುಡು, ಹುರುಡು, (ಮಾತಿನಲ್ಲಿಯ)ಕೊಂಕು, ಅಸೂಯೆ, ದ್ವೇಷ, ಸೇಡು
    ನಂಜುನುಡಿ

ಅನುವಾದ

ಕ್ರಿಯಾಪದ

ನಂಜು

  1. ಉಪ್ಪಿನಕಾಯಿ ನಂಜಿಕೊಂಡು ಊಟಮಾಡುತ್ತಿದ್ದಾಳೆ

ಅನುವಾದ

ನಾಮಪದ

ನಂಜು

  1. ವಿಷ, ಹಾಲಾಹಲ, ಗರಳ
  2. ಕಷ್ಟ, ತೊಂದರೆ, ಹಿಂಸೆ

ಉದಾಹರಣೆ

  1. ನಂಜಾಗು; ನಂಜುಮುಳ್ಳು; ಆಕೆಯ ಮಾತುಗಳು ನಂಜುಕಾರು ತ್ತಿದ್ದುವು

ಅನುವಾದ

ಕ್ರಿಯಾಪದ

ನಂಜು

  1. ಊಟಕ್ಕೆ ನಂಜಿಕೊಳ್ಳಲು ಉಪ್ಪಿನಕಾಯಿ

ಅನುವಾದ

ನಾಮಪದ

ನಂಜು

  1. _______________

ಅನುವಾದ

ನಾಮಪದ

ನಂಜು

  1. ವಿಷವನ್ನುಳ್ಳದ್ದು, ಹಾವು, ಸರ್ಪ
    ಹಾವಿನ ನಂಜು

ಅನುವಾದ

"https://kn.wiktionary.org/w/index.php?title=ನಂಜು&oldid=691279" ಇಂದ ಪಡೆಯಲ್ಪಟ್ಟಿದೆ