ವ್ಯತ್ಯಾಸ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವ್ಯತ್ಯಾಸ
- ಬೇರೆತನ, ಬೇರೆಯಾಗಿರುವಿಕೆ, ಅಂತರ, ಗೆಂಟು, ಬೇರ‍್ಪಡುಗೆ
- ಅಮೇರಿಕನ್ನರಿಗೂ ಕನ್ನಡಿಗರಿಗೂ ಬಹಳ ವ್ಯತ್ಯಾಸವಿದೆ
- ______________
ಅನುವಾದ
[ಸಂಪಾದಿಸಿ]- English: difference, en:difference
- ತೆಲುಗು:వ్యత్యాసము(ವ್ಯತ್ಯಾಸಮು)