ವಿಧು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವಿಧು
- ವಿಷ್ಣು, ನಾರಾಯಣ, ಕೃಷ್ಣ, ವೈಕುಂಠ, ವಿಷ್ಟರಶ್ರವಾ, ದಾಮೋದರ, ಹೃಷೀಕೇಶ, ಕೇಶವ, ಮಾಧವ, ಸ್ವಭೂ, ದೈತ್ಯಾರಿ, ಪುಂಡರೀಕಾಕ್ಷ, ಗೋವಿಂದ, ಗರುಡಧ್ವಜ, ಪೀತಾಂಬರ, ಅಚ್ಯುತ, ಶಾಂಗ್ರೀ, ವಿಶ್ವಕ್ಸೇನ, ಜನಾರ್ದನ, ಉಪೇಂದ್ರ, ಇಂದ್ರಾವರಜ, ಚಕ್ರಪಾಣಿ, ಚತುರ್ಭುಜ, ಪದ್ಮನಾಭ, ಮಧುರಿಪು, ವಾಸುದೇವ, ತ್ರಿವಿಕ್ರಮ, ದೇವಕೀನಂದನ, ಶೌರಿ, ಶ್ರೀಪತಿ, ಪುರುಷೋತ್ತಮ, ವನಮಾಲೀ, ಬಲಿಧ್ವಂಸೀ, ಕಂಸಾರಾತಿ, ಅಧೋಕ್ಷಜ, ವಿಶ್ವಂಭರ, ಕೈಟಭಜಿತ್, ಶ್ರೀವತ್ಸಲಾಂಛನ, ಪುರಾಣಪುರುಷ, ಯಜ್ಞಪುರುಷ, ನರಕಾಂತಕ, ಜಲಶಾಯೀ, ವಿಶ್ವರೂಪ, ಮುಕುಂದ, ಮುರಮರ್ದನ
- ವಿಷ್ಣುವಿನ ೪೬ ಹೆಸರುಗಳು
- ______________
ಅನುವಾದ
[ಸಂಪಾದಿಸಿ]- English: [[ ]], en:
ನಾಮಪದ
[ಸಂಪಾದಿಸಿ]ವಿಧು
- ಹಿಮಾಂಶು, ಚಂದ್ರಮಾ, ಚಂದ್ರ, ಇಂದು, ಕುಮುದಬಾಂಧವ, ಸುಧಾಂಶು, ಶುಭ್ರಾಂಶು, ಓಷಧೀಶ, ನಿಶಾಪತಿ, ಅಬ್ಜ, ಜೈವಾತೃಕ, ಸೋಮ, ಗ್ಲೌ, ಮೃಗಾಂಕ, ಕಲಾನಿಧಿ, ದ್ವಿಜರಾಜ, ಶಶಧರ, ನಕ್ಷತ್ರೇಶ, ಕ್ಷಪಾಕರ, (ಈ ೨೦ ಚಂದ್ರನ ಹೆಸರುಗಳು)
- ______________