ವಿಷಯಕ್ಕೆ ಹೋಗು

ವಾಸುದೇವ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ವಾಸುದೇವ

  1. ದ್ವಾದಶಮೂರ್ತಿ
    ______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ವಾಸುದೇವ

  1. ವಿಷ್ಣು, ನಾರಾಯಣ, ಕೃಷ್ಣ, ವೈಕುಂಠ, ವಿಷ್ಟರಶ್ರವಾ, ದಾಮೋದರ, ಹೃಷೀಕೇಶ, ಕೇಶವ, ಮಾಧವ, ಸ್ವಭೂ, ದೈತ್ಯಾರಿ, ಪುಂಡರೀಕಾಕ್ಷ, ಗೋವಿಂದ, ಗರುಡಧ್ವಜ, ಪೀತಾಂಬರ, ಅಚ್ಯುತ, ಶಾಂಗ್ರೀ, ವಿಶ್ವಕ್ಸೇನ, ಜನಾರ್ದನ, ಉಪೇಂದ್ರ, ಇಂದ್ರಾವರಜ, ಚಕ್ರಪಾಣಿ, ಚತುರ್ಭುಜ, ಪದ್ಮನಾಭ, ಮಧುರಿಪು, ತ್ರಿವಿಕ್ರಮ, ದೇವಕೀನಂದನ, ಶೌರಿ,ಶ್ರೀಪತಿ, ಪುರುಷೋತ್ತಮ, ವನಮಾಲೀ, ಬಲಿಧ್ವಂಸೀ, ಕಂಸಾರಾತಿ, ಅಧೋಕ್ಷಜ, ವಿಶ್ವಂಭರ, ಕೈಟಭಜಿತ್, ವಿಧು, ಶ್ರೀವತ್ಸಲಾಂಛನ, ಪುರಾಣಪುರುಷ, ಯಜ್ಞಪುರುಷ, ನರಕಾಂತಕ, ಜಲಶಾಯೀ, ವಿಶ್ವರೂಪ, ಮುಕುಂದ, ಮುರಮರ್ದನ
  2. ವಿಷ್ಣುವಿನ ೪೬ ಹೆಸರುಗಳು
    ______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ವಾಸುದೇವ&oldid=569793" ಇಂದ ಪಡೆಯಲ್ಪಟ್ಟಿದೆ