ವಿಷಯಕ್ಕೆ ಹೋಗು

ಪೀತಾಂಬರ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪೀತಾಂಬರ

 1. ಕೌಶೇಯ, ರೇಶ್ಮೆಯ ಬಟ್ಟೆ
  ______________

ವ್ಯುತ್ಪತ್ತಿ

[ಸಂಪಾದಿಸಿ]

ಪೀತ = ಹಳದಿ + ಅಂಬರ = ಉಡುಗೆ

ಅನುವಾದ

[ಸಂಪಾದಿಸಿ]
 • English: [[]], en:
  A variety of precious silk cloth, usually yellow in color for wrapping around the lower trunk for men, as Sari for women

ನಾಮಪದ

[ಸಂಪಾದಿಸಿ]

ಪೀತಾಂಬರ

 1. ವಿಷ್ಣು, ನಾರಾಯಣ, ಕೃಷ್ಣ, ವೈಕುಂಠ, ವಿಷ್ಟರಶ್ರವಾ, ದಾಮೋದರ, ಹೃಷೀಕೇಶ, ಕೇಶವ, ಮಾಧವ, ಸ್ವಭೂ, ದೈತ್ಯಾರಿ, ಪುಂಡರೀಕಾಕ್ಷ, ಗೋವಿಂದ, ಗರುಡಧ್ವಜ, ಅಚ್ಯುತ, ಶಾಂಗ್ರೀ, ವಿಶ್ವಕ್ಸೇನ, ಜನಾರ್ದನ, ಉಪೇಂದ್ರ, ಇಂದ್ರಾವರಜ, ಚಕ್ರಪಾಣಿ, ಚತುರ್ಭುಜ, ಪದ್ಮನಾಭ, ಮಧುರಿಪು, ವಾಸುದೇವ, ತ್ರಿವಿಕ್ರಮ, ದೇವಕೀನಂದನ, ಶೌರಿ, ಶ್ರೀಪತಿ, ಪುರುಷೋತ್ತಮ, ವನಮಾಲೀ, ಬಲಿಧ್ವಂಸೀ, ಕಂಸಾರಾತಿ, ಅಧೋಕ್ಷಜ, ವಿಶ್ವಂಭರ, ಕೈಟಭಜಿತ್, ವಿಧು, ಶ್ರೀವತ್ಸಲಾಂಛನ, ಪುರಾಣಪುರುಷ, ಯಜ್ಞಪುರುಷ, ನರಕಾಂತಕ, ಜಲಶಾಯೀ, ವಿಶ್ವರೂಪ, ಮುಕುಂದ, ಮುರಮರ್ದನ
 2. ವಿಷ್ಣುವಿನ ೪೬ ಹೆಸರುಗಳು
  ______________

ಅನುವಾದ

[ಸಂಪಾದಿಸಿ]
 • English: [[ ]], en:
"https://kn.wiktionary.org/w/index.php?title=ಪೀತಾಂಬರ&oldid=665387" ಇಂದ ಪಡೆಯಲ್ಪಟ್ಟಿದೆ