ಮೋಹ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮೋಹ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮೋಹ
- ಮೈ ಮರೆಯುವಿಕೆ, ಎಚ್ಚರ ತಪ್ಪುವಿಕೆ
- ಭ್ರಾಂತಿ, ಭ್ರಮೆ
- ಅಕ್ಕರೆ, ಪ್ರೀತಿ
- ಮರುಳುಗೊಳಿಸುವಿಕೆ, ಆಕರ್ಷಣೆ, ಸೆಳೆತ
- ಮರೆತುಹೋಗುವಿಕೆ, ಮರೆವು
- ಅಜ್ಞಾನ, ಮಾಯೆ
- ಇಂದ್ರಜಾಲ, ಯಕ್ಷಿಣಿ
- _______________