ಮೋಡಿ

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಮೋಡಿ

 1. ಗಾರುಡಿ
 2. ಪ್ರೇ‍‌ಕ್ಚಕರನ್ನು ಮ್ಯ್ ಮರೆಸುವಂತೆ ಮಾಡುವ ಎರಡು ಗುಂಪಿನ ನಡುವಿನ ಗಾರುಡಿ ಆಟ
  ಮೋಡಿಗಾರ; ಮೋಡಿ ಮಾಡು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮೋಡಿ

 1. ಮೆಸ್ಮರೈಸ್
  ____________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮೋಡಿ

 1. ____________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮೋಡಿ

 1. ನಡೆಯುವ ಮೋಡಿ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮೋಡಿ

 1. _________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮೋಡಿ

 1. ರೀತಿ,ಶೈಲಿ
 2. ಗಾಂಭೀರ್ಯ,ಠೀವಿ
 3. ಬಿಗುಮಾನ,ಗರ್ವ
 4. ಬಿಂಕ,ಬೆಡಗು
 5. ಸೊಗಸು,ಅಂದ,ಆಕರ್ಷಣೆ,ಸೆಳೆತ
 6. ಕೈಚಳಕ,ಚಾತುರ್ಯ
 7. ಇಂದ್ರಜಾಲ,ಯಕ್ಷಿಣಿ
 8. ಮಂತ್ರ,ತಂತ್ರ
 9. ಮೋಸ,ವಂಚನೆ
 10. (ಬಣ್ಣದ)ಛಾಯೆ,ಛಾಪು
 11. ಅಕ್ಷರಗಳನ್ನು ಒಂದಕ್ಕೊಂದು ಸೇರಿಸಿ ಬರೆಯುವ ಬರವಣಿಗೆ
 12. ಹಸನು ಮಾಡಿದ ಅಡಕೆ
 13. ಕುದುರೆ ಸವಾರಿಯಲ್ಲಿ ಒಂದು ಬಗೆ
 14. (ಮದ್ದಳೆಯನ್ನು ಬಾರಿಸುವ ಒಂದು ಬಗೆಯ)ವೈಖರಿ,ಗತ್ತು
 15. ಒಂದು ಬಗೆಯ ಮೂಲಿಕೆ,ಹಿಪ್ಪಲೀ ಮೂಲ
"https://kn.wiktionary.org/w/index.php?title=ಮೋಡಿ&oldid=401357" ಇಂದ ಪಡೆಯಲ್ಪಟ್ಟಿದೆ