ತಂತ್ರ

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಂತ್ರ

 1. ಮೋಸ
 2. ಮಾಡುವ ಬಗೆ
 3. ಬಗೆತಿಳಿವು
  _____________
  _____________
  _____________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ತಂತ್ರ

 1. ದಾರ,ನೂಲು
 2. ನೆಯ್ಗೆ
 3. ಮಗ್ಗ
 4. ಹೊದಿಕೆ
 5. (ಧಾರ್ಮಿಕ ಸಮಾರಂಭಗಳಲ್ಲಿನ ಪ್ರಧಾನ ವಿಧಿಕ್ರಮ ಮತ್ತು ಅನುಷ್ಠಾನ)
 6. ಸಿದ್ಧಾಂತ,ತತ್ತ್ವ
 7. ಶಾಸ್ತ್ರ
 8. ಇಂದ್ರಜಾಲ
 9. ಔಷಧಿ,ಮದ್ದು
 10. ಉಪಾಯ,ಹಂಚಿಕೆ
 11. ಪ್ರತಿಜ್ಞೆ
 12. (ಗ್ರಂಥದ ಒಂದು ಭಾಗ)
 13. ಸೈನ್ಯ
 14. ಅಲಂಕಾರ
 15. ಪ್ರಧಾನ ವಿಷಯ
 16. ಪ್ರಯೋಗ ವಿಧಾನ
 17. ಆಡಳಿತ,ರಾಜ್ಯಭಾರ
 18. (ಸಾಹಿತ್ಯದಲ್ಲಿ)ನಿರ್ಮಾಣ ಕೌಶಲ
  ______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ತಂತ್ರ&oldid=380390" ಇಂದ ಪಡೆಯಲ್ಪಟ್ಟಿದೆ