ಮೊಱೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮೊಱೆ
- ಮಱೆ,ಮರೆ,ಮೊರೆ
- ಪರಿವೆಯಿಲ್ಲದಿರುವಿಕೆ,ಬಾಹ್ಯಜ್ಞಾನವನ್ನು ಕಳೆದುಕೊಂಡಿರುವಿಕೆ
- ಕಾಣದಾಗುವಿಕೆ,ಅದೃಶ್ಯ,ಮಾಯ
- ಗುಟ್ಟು,ಗೋಪ್ಯ,ರಹಸ್ಯ
- ಯಾರಿಗೂ ಕಾಣದಿರುವ ಎಡೆ,ರಹಸ್ಯಸ್ಥಾನ
- ಹಿಂಭಾಗ,ಹಿಂಬದಿ,ಹಿನ್ನೆಲೆ
- ಒಳಗು,ಒಳಭಾಗ
- ಹೊದಿಕೆ,ಮುಸುಕು,ಆಚ್ಛಾದನೆ
- ಮೈಜೋಡು,ಕವಚ,ತನುತ್ರಾಣ
- ರಕ್ಷಣೆಯ ಸಾಧನ,ಕಾಪು
- ಮಾರುವೇಷ,ಪ್ರಚ್ಛನ್ನರೂಪ
- ಆಸರೆ,ಆಶ್ರಯ
- ಅಡ್ಡಿ,ತಡೆ
- ಕಪಟ,ಮೋಸ,ವಂಚನೆ
- ಮಾಯೆ
- _______________
ಅನುವಾದ
[ಸಂಪಾದಿಸಿ]- English: [[ ]], en: