ವಿಷಯಕ್ಕೆ ಹೋಗು

ಮರೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮರೆ

  1. ಮರೆಹೊಗು; ಮರೆಹೋಗು

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮರೆ

  1. ಮರೆಮಾಡು ; ಮರೆಯಾಗು; ಮರೆಯಲ್ಲಿ ನಿಲ್ಲು
  2. ಅಡ್ಡಯ್ಸುಹ

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಮರೆ

  1. ಮರೆತು ಹೋದುದು; ಮರಗೇಡಿ; ಮರಗುಳಿ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮರೆ

  1. ______________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮರೆ

  1. ಮರೆಯಾಗು, ಮರೆಗೆ ನಿಲ್ಲು; ಮುಚ್ಚುಮರೆ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮರೆ

  1. ತೆಂಗಿನ ಗರಿಯ ಮರೆ ; ಮರೆಕಟ್ಟು

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮರೆ

  1. ಮರೆಹೊಗು; ಮರೆಕಟ್ಟು; ಮರೆಗೆ ನಿಲ್ಲು

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮರೆ

  1. ಮಱ
  2. ಗುಟ್ಟು,ರಹಸ್ಯ
  3. ರಹಸ್ಯಸ್ಥಾನ
  4. ಹಿಂಭಾಗ,ಹಿಂಬದಿ
  5. ಹೊದಿಕೆ,ಆಚ್ಛಾಧನೆ
  6. ಅಡ್ಡಿ,ತಡೆ
  7. ಒಂದು ಬಗೆಯ ಜಿಂಕೆ
  8. ಆಸರೆ,ಆಶ್ರಯ

ಕ್ರಿಯಾಪದ

[ಸಂಪಾದಿಸಿ]

ಮರೆ

  1. ನೆನಪಿನಿಂದ ದೂರ ಮಾಡು,ಜ್ಞಾಪಕದಲ್ಲಿಟ್ಟುಕೊಳ್ಳದಿರು
  2. ಪ್ರಜ್ಞೆಯನ್ನು ಕಳೆದುಕೊಳ್ಳು
  3. ಕಡೆಗಣಿಸು,ತಿರಸ್ಕರಿಸು
"https://kn.wiktionary.org/w/index.php?title=ಮರೆ&oldid=532736" ಇಂದ ಪಡೆಯಲ್ಪಟ್ಟಿದೆ