ಮೇಳ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮೇಳ
- ________________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಮೇಳ
- ________________
ಅನುವಾದ
[ಸಂಪಾದಿಸಿ]- English: ensemble, en:ensemble
ನಾಮಪದ
[ಸಂಪಾದಿಸಿ]ಮೇಳ
- ಮೇಲ
- ಸೇರುವಿಕೆ,ಕೂಡುವಿಕೆ
- ಹೊಂದಾಣಿಕೆ,ಹೊಂದಿಕೆ
- ಗುಂಪು,ಸಂದಣಿ
- ಸಭೆ,ಗೋಷ್ಠಿ
- ಸಂಗೀತಗಾರರ ಗುಂಪು,ವಾದ್ಯಗಾರರ ಗುಂಪು ಯಾನರ್ತಕರ ಗುಂಪು ಮತ್ತು ಇವರಸಾಮೂಹಿಕ ಕಲಾ ಪ್ರದರ್ಶನ
- ಜೊತೆ,ಸಹವಾಸ
- ಸಂಬಂಧ,ನಂಟು
- ಸಾಟಿ,ಸಮಜೋಡಿ
- ಸ್ಪರ್ಧೆ,ಸೆಣಸಾಟ
- (ಸಂಗೀತದಲ್ಲಿ)ಸ್ವರಗಳ ಹೊಂದಾಣಿಕೆ,ಸ್ವರಮೈತ್ರಿ
- ________________
ಅನುವಾದ
[ಸಂಪಾದಿಸಿ]- English: [[ ]], en: