rally
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]rally
- ಕೂಟ, ಮೇಳ, ದೊಡ್ಡಾಟ
- ಕುದುರಿಕೆ
- ಬಂಡಿಯೋಟ
- (ಹೋರಾಟಕ್ಕಾಗಿ) ಒಟ್ಟುಗೂಡುವಿಕೆ, ಸಂಘಟನೆ, ಸಭೆಸೇರುವಿಕೆ, ಮೇಳ, ಕೂಟ
- ಚೇತರಿಕೆ, ಕುದುರಿಕೊಳ್ಳುವುದು
- (ಸಾರ್ವಜನಿಕ ರಸ್ತೆಯಲ್ಲಿ) ಮೋಟಾರು ವಾಹನಗಳ ಓಟದ ಸ್ಪರ್ಧೆ
- ಟೆನ್ನಿಸ್ ಮುಂತಾದ ಆಟಗಳಲ್ಲಿ ಒಂದು ಪಾಯಿಂಟ್ ಗಳಿಸಲು ಒಂದರ ಮೇಲೊಂದಾಗಿ ಹಿಂದಿರು ಗಿಸಿದ ಚೆಂಡಿನ ಹೊಡೆತಗಳು
ಕ್ರಿಯಾಪದ
[ಸಂಪಾದಿಸಿ]rally