ಮುತ್ತು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುತ್ತು

  1. ಮೌಕ್ತಿಕ, ಮುಕ್ತಾ ಫಲ, ಶುಕ್ತಿಜ
  2. ಬೆಂಡು, ಬೆಂಡೋಲೆ, ಬೆಂಡಡ್ಡಿಗೆ, ಬೆಂಡುಸರ
    __________________

ಅನುವಾದ[ಸಂಪಾದಿಸಿ]

  • English:
  1. pearl, en:pearl
  2. beleaguer, en:beleaguer

ನಾಮಪದ[ಸಂಪಾದಿಸಿ]

ಮುತ್ತು

  1. ಮುತ್ತುಕೊಡು

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಮುತ್ತು

  1. ಮುತ್ತವ್ವ; ಮುತ್ತಪ್ಪ; ಮುತ್ತಯ್ದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮುತ್ತು

  1. ಮುತ್ತಿ ಕೊಳ್ಳು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮುತ್ತು

  1. ಚುಂಬನ, ಮುದ್ದು
  2. ಮುತ್ತುಗದ ಮರ, ಪಲಾಶ

ನಾಮಪದ[ಸಂಪಾದಿಸಿ]

ಮುತ್ತು

  1. ನವರತ್ನಗಳಲ್ಲಿ ಒಂದು, ಮೌಕ್ತಿಕ, ಶುಕ್ತಿಜ
  2. ಆನೆಯ ಕುಂಭಸ್ಥಳದಲ್ಲಿರುವುದೆಂದು ಭಾವಿಸಲಾದ ಮೌಕ್ತಿಕ
  3. ಶ್ರೇಷ್ಠವಾದುದು

ಕ್ರಿಯಾಪದ[ಸಂಪಾದಿಸಿ]

ಮುತ್ತು

  1. ಆವರಿಸು, ಕವಿ
  2. ಸುತ್ತುವರಿ, ಬಳಸು
  3. ದಾಳಿ ಮಾಡು, ಲಗ್ಗೆ ಹಾಕು, ಆಕ್ರಮಿಸು
  4. ಗುಂಪುಗೂಡು, ಸಂದರ್ಶಿಸು
"https://kn.wiktionary.org/w/index.php?title=ಮುತ್ತು&oldid=673594" ಇಂದ ಪಡೆಯಲ್ಪಟ್ಟಿದೆ