ಮಱೆಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಮಱೆಸು
- ಮಱೆಯಿಸು,ಮರಸು,ಮರೆಸು,ಮಱಸು
- ನೆನಪಿನಿಂದ ಹೋಗಲಾಡಿಸು,ವಿಸ್ಮೃತಿಯುಂಟಾಗುವಂತೆ ಮಾಡು,ಮರೆಯುವಂತೆ ಮಾಡು
- ಇತರರ ಕಣ್ಣಿಗೆ ಬೀಳದಂತೆ ಮಾಡು,ಮುಚ್ಚಿಡು,ಅಡಗಿಸು
- ಮೈಮರೆಯುವಂತೆ ಮಾಡು,ಪರವಶಗೊಳಿಸು,ಎಚ್ಚರತಪ್ಪಿಸು
- ರೂಪಾಂತರಗೊಳಿಸು,ಸ್ವರೂಪವನ್ನು ಬೇರೆಮಾಡು,ವೇಷವನ್ನು ಬದಲಾಯಿಸು
- ಕಣ್ಣುತಪ್ಪಿಸು
- ಮೋಸಮಾಡು,ವಂಚಿಸು
- ಹೊದೆಸು,ಆಚ್ಛಾದಿಸು
- ಹೊದೆದುಕೊಳ್ಳು,ಧರಿಸು
- _______________
ಅನುವಾದ
[ಸಂಪಾದಿಸಿ]- English: [[ ]], en: